ಟಿ.ಎಸ್.ಎಲಿಯಟ್ (ಟಿಪ್ಪಣಿ)
ಟಿ.ಎಸ್.ಎಲಿಯಟ್ ಶ್ರೇಷ್ಠ ಕವಿಯಾಗಿ, ನಾಟಕಕಾರನಾಗಿ, ಅತ್ಯುತ್ತಮ ವಿಮರ್ಶಕನಾಗಿ, ಪತ್ರಿಕಾ ಸಂಪಾದಕನಾಗಿ, ಉಪನ್ಯಾಸಕನಾಗಿ ಆಧುನಿಕ ಆಂಗ್ಲ ಸಾಹಿತ್ಯದಲ್ಲಿ ಒಂದು ಹೊಸ ಮನ್ವಂತರವನ್ನೇ ಸೃಷ್ಟಿಸಿದನು. ಆತನ ' waste land ' ಮಹಾಕಾವ್ಯ 20ನೇ ಶತಮಾನದ ಆಂಗ್ಲ ಸಾಹಿತ್ಯದ ಒಂದು ಮಹತ್ವದ ಕೃತಿಯಾಗಿದ್ದು, ಆತನ ಕೃತಿಗಳ ಪ್ರಭಾವ ಯೂರೋಪ್ ಅಮೆರಿಕಗಳಿಗಷ್ಟೇ ಸೀಮಿತವಾಗದೆ ಇಡೀ ಜಗತ್ತಿನ ಸಾಹಿತ್ಯದ ಮೇಲೆ ದಟ್ಟವಾದ ಪ್ರಭಾವ ಬೀರಿದೆ. ಹೆಸರು : ಟಿ ಎಸ್ ಎಲಿಯಟ್ ಹುಟ್ಟಿದ ವರ್ಷ : 1888 ಹುಟ್ಟಿದ ಸ್ಥಳ : ಅಮೆರಿಕಾದ ಸೇಂಟ್ ಲೂಯಿಸ್ ನಗರ ಕೃತಿಗಳು : ವೇಸ್ಟ್ ಲ್ಯಾಂಡ್, ಪೊಯಮ್ಸ್, ಸೆಲೆಕ್ಟೆಡ್ ಏಜೆನ್ಸಿಸ್, ಕಲೆಕ್ಟೆಡ್ ...