ಪೋಸ್ಟ್‌ಗಳು

ರತ್ನಾಕರನ ಭೋಗಯೋಗದ ತೊಡಕು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ರತ್ನಾಕರನ ಭೋಗಯೋಗದ ತೊಡಕು by ಜಿ ಎಸ್ ಶಿವರುದ್ರಪ್ಪ

 ಜಿ.ಎಸ್.ಶಿವರುದ್ರಪ್ಪ: ಶಿವರುದ್ರಪ್ಪನವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಈಸೂರು ಗ್ರಾಮದಲ್ಲಿ ಜನಿಸಿದರು. ಶ್ರೀಯುತರು ಹೊಸಗನ್ನಡ ಸಾಹಿತ್ಯದ ಪ್ರಮುಖ ಸಾಹಿತಿಗಳಲ್ಲಿ ಒಬ್ಬರು. ಹೆಸರು :  ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ DOB :   feb 7th 1926 ಸ್ಥಳ :     ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ               ಈಸೂರು ಗ್ರಾಮ ಪ್ರಶಸ್ತಿ :  ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ               ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಕೃತಿಗಳು : ಸಾಮಗಾನ, ಚೆಲುವು ಒಲವು, ದೀಪದ                 ಹೆಜ್ಜೆ, ತೆರೆದ ದಾರಿ, ಪ್ರೀತಿ ಇಲ್ಲದ ಮೇಲೆ,                 ಪೂರ್ವ ಪಶ್ಚಿಮ, ನವೋದಯ,                 ಕಾವ್ಯಾರ್ಥ ಚಿಂತನೆ,                  ಮಾಸ್ಕೋದಲ್ಲಿ 22 ದಿನ. ಜಿ.ಎಸ್.ಎಸ್ ಅವರು ಕುವೆಂಪು ಅವರ ಮಾರ್ಗದರ್ಶನದಲ್ಲಿ "ಸೌಂದರ್ಯ ಸಮೀಕ್ಷೆ" ಎಂಬ ಪ್ರಬಂಧ ರಚಿಸಿ ಡಾಕ್ಟರೇಟ್ ಪಡೆದಿದ್ದಾರೆ. ಜಿ.ಎಸ್.ಎ...